ಚಂದ್ರಯಾನ 3 ಹೆಸರಿಟ್ಟು ರೈಸ್ ಪುಲ್ಲಿಂಗ್! 3 ಕೋಟಿ ರೂಪಾಯಿ ಪಂಗನಾಮ
ಹೈದರಾಬಾದ್: ಹೈದರಾಬಾದ್, ಸೆಪ್ಟೆಂಬರ್ 20: ಬ್ಲಫ್ ಮಾಸ್ಟರ್ ಸಿನಿಮಾದಲ್ಲಿ ನೋಡಿದ ಈ ದೃಶ್ಯ ನೆನಪಿಗೆ ಬರುತ್ತದೆ.. ನಿಜ ಹೈದರಾಬಾದ್ ನಲ್ಲಿ ಸೇಮ್ ಟು ಸೇಮ್ ಘಟನೆ ನಡೆದಿದೆ. ರೈಸ್ ಪುಲ್ಲಿಂಗ್ ಹೆಸರಲ್ಲಿ ಕೇಡಿಗಳು ದುಡ್ಡು ಮಾಡಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಗೆ ತಾಮ್ರದ ಚೆಂಬು ಆಸೆ ತೋರಿಸಿ, 3 ಕೋಟಿ ರೂಪಾಯಿಗೆ ಪಂಗನಾಮ ಹಾಕಿದ್ದಾರೆ. ಘಟನೆಯ ವಿವರ ಇಂತಿದೆ. ವಿಜಯಕುಮಾರ್ ಮೇಡಿಪಲ್ಲಿಯ ಕ್ಷೌರಿಕ. ಇತ್ತೀಚೆಗೆ ಆಡಂಬರದ ಜೀವನಕ್ಕೆ ಒಗ್ಗಿಹೋಗಿದ್ದಾನೆ. ವಿಜಯ್, ಪಂಜಾಗುಟ್ಟದ ಪಬ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ಅವರನ್ನು […]







































































































































































































































































































































































































































































































































































































































































































































































































































































































































































































































































































































