August 1, 2026

ಮಂಗಳವಾರ- ರಾಶಿ ಭವಿಷ್ಯ ಜುಲೈ-4,2023

ಸೂರ್ಯೋದಯ: 05.56 AM, ಸೂರ್ಯಾಸ್ತ : 06.49 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಆಷಾಢ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ ಋತು, ತಿಥಿ: ಇವತ್ತು ಪೂರ್ಣ ಸಪ್ತಮಿ ನಕ್ಷತ್ರ: ಇವತ್ತು ಪುಬ್ಬಾ 10:11 AM ತನಕ ನಂತರ ಉತ್ತರ ಫಾಲ್ಗುಣಿ ಯೋಗ: ಇವತ್ತು ಸಿದ್ಧಿ 05:27 AM ತನಕ ನಂತರ ವ್ಯತೀಪಾತ ಕರಣ: ಇವತ್ತು ಗರಜ 11:23 AM ತನಕ ನಂತರ ವಣಿಜ 12:25 AM ತನಕ ನಂತರ ವಿಷ್ಟಿ ರಾಹು […]

ಭಾನುವಾರ- ರಾಶಿ ಭವಿಷ್ಯ ಜುಲೈ-2,202

ಸೂರ್ಯೋದಯ: 05.56 AM, ಸೂರ್ಯಾಸ್ತ : 06.49 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಆಷಾಢ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ ಋತು, ತಿಥಿ: ಇವತ್ತು ಪೂರ್ಣ ಸಪ್ತಮಿ ನಕ್ಷತ್ರ: ಇವತ್ತು ಪುಬ್ಬಾ 10:11 AM ತನಕ ನಂತರ ಉತ್ತರ ಫಾಲ್ಗುಣಿ ಯೋಗ: ಇವತ್ತು ಸಿದ್ಧಿ 05:27 AM ತನಕ ನಂತರ ವ್ಯತೀಪಾತ ಕರಣ: ಇವತ್ತು ಗರಜ 11:23 AM ತನಕ ನಂತರ ವಣಿಜ 12:25 AM ತನಕ ನಂತರ ವಿಷ್ಟಿ ರಾಹು […]

ಶುಕ್ರವಾರ- ರಾಶಿ ಭವಿಷ್ಯ ಜೂನ್-30, 2023

ಸೂರ್ಯೋದಯ: 05.56 AM, ಸೂರ್ಯಾಸ್ತ : 06.49 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078ಆಷಾಢ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ ಋತು, ತಿಥಿ: ಇವತ್ತು ಪೂರ್ಣ ಸಪ್ತಮಿ ನಕ್ಷತ್ರ: ಇವತ್ತು ಪುಬ್ಬಾ 10:11 AM ತನಕ ನಂತರ ಉತ್ತರ ಫಾಲ್ಗುಣಿ ಯೋಗ: ಇವತ್ತು ಸಿದ್ಧಿ 05:27 AM ತನಕ ನಂತರ ವ್ಯತೀಪಾತಕರಣ: ಇವತ್ತು ಗರಜ 11:23 AM ತನಕ ನಂತರ ವಣಿಜ 12:25 AM ತನಕ ನಂತರ ವಿಷ್ಟಿ ರಾಹು ಕಾಲ:.04:30 ನಿಂದ […]

ಗುರುವಾರ- ರಾಶಿ ಭವಿಷ್ಯ ಜೂನ್-29, 2023

ಸೂರ್ಯೋದಯ: 05.56 AM, ಸೂರ್ಯಾಸ್ತ : 06.49 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078ಆಷಾಢ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ ಋತು, ತಿಥಿ: ಇವತ್ತು ಪೂರ್ಣ ಸಪ್ತಮಿ ನಕ್ಷತ್ರ: ಇವತ್ತು ಪುಬ್ಬಾ 10:11 AM ತನಕ ನಂತರ ಉತ್ತರ ಫಾಲ್ಗುಣಿ ಯೋಗ: ಇವತ್ತು ಸಿದ್ಧಿ 05:27 AM ತನಕ ನಂತರ ವ್ಯತೀಪಾತಕರಣ: ಇವತ್ತು ಗರಜ 11:23 AM ತನಕ ನಂತರ ವಣಿಜ 12:25 AM ತನಕ ನಂತರ ವಿಷ್ಟಿ ರಾಹು ಕಾಲ:.04:30 ನಿಂದ […]

ನಿಮಗೆ ಮಲಬದ್ಧತೆ ಸಮಸ್ಯೆ ಇದೆಯೇ!? – ಹಾಗಾದ್ರೆ ಈ ಜ್ಯೂಸ್ ಕುಡಿಯಿರಿ

ನಿಮಗೆ ಆರೋಗ್ಯ ಸಂಸ್ಥೆ ಉಂಟಾದಾಗ ಎಲ್ಲದಕ್ಕೂ ನೀವು ವೈದ್ಯರ ಮೊರೆ ಹೋಗಬೇಕೆಂದಿಲ್ಲ. ಕೆಲವೊಂದು ಟಿಪ್ಸ್ ಗಳನ್ನು ಮನೆಯಲ್ಲೇ ಫಾಲೋ ಮಾಡಿದ್ರೆ ಸಾಕು.ಹಾಗಾದ್ರೆ ನೀವು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ನಿವಾರಣೆಗೆ ಈ ಒಂದು ಜ್ಯೂಸ್ ಕುಡಿದರೆ ನಿವಾರಣೆ ಆಗುತ್ತದೆ.ಮೂಸಂಬಿ ಜ್ಯೂಸ್ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಕರುಳಿನಲ್ಲಿರುವ ವಿಷಕಾರಿ ಅಂಶ ನಾಶವಾಗುತ್ತದೆ.ಪೈನಾಪಲ್ ಜ್ಯೂಸ್ಪೈನಾಪಲ್ ದೇಹಕ್ಕೆ ಸಾಕಷ್ಟು ನೀರಿನಂಶ ಒದಗಿಸುತ್ತದೆ. ಇದರಿಂದಾಗಿ ಮಲ ವಿಸರ್ಜನೆ ಸುಗಮವಾಗುತ್ತದೆ.ಕಲ್ಲಂಗಡಿ ಹಣ್ಣುಕಲ್ಲಂಗಡಿ ಹಣ್ಣಿನ ಜ್ಯೂಸ್ ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಹೀಗಾಗಿ ಕರುಳು […]

ರಸ್ತೆಯಲ್ಲಿ ಬೆಕ್ಕು ಅಡ್ಡ ಬಂದ್ರೆ ಶುಭ ಶಕುನವೇ..? ಅಶುಭ ಶಕುನವೇ..?

ಕೇವಲ ವಸ್ತುಗಳಿಗಾಗಲಿ, ಘಟನೆಗಳಿಗಾಗಲಿ ಸೀಮಿತವಾಗಿಲ್ಲ. ಬದಲಾಗಿ, ಕೆಲವೊಂದು ಜೀವಿಗಳನ್ನು ಕೂಡ ಒಳಗೊಂಡಿದೆ. ಪ್ರಾಣಿಗಳಿಗೆ ಸಂಬಂಧಿಸಿದಂತೆ ನಾವು ಹೆಚ್ಚಾಗಿ ಬೆಕ್ಕುಗಳು ನಮ್ಮ ದಾರಿಗೆ ಅಡ್ಡ ಬಂದರೆ ಅದನ್ನು ಅಶುಭ ಸಂದರ್ಭವೆಂದು ಪರಿಗಣಿಸುತ್ತೇವೆ. ಬೆಕ್ಕುಗಳ ಬಗೆಗಿನ ಈ ನಂಬಿಕೆಯು ನಿನ್ನೆ, ಮೊನ್ನೆಯದಲ್ಲ. ಬದಲಾಗಿ ನಮ್ಮ ಪೂರ್ವಜರು ನಂಬಿಕೊಂಡು ಬಂದ ನಂಬಿಕೆಯಾಗಿದೆ. ಮಾನವ ಜೀವನಕ್ಕೆ ಸಂಬಂಧಿಸಿದಂತೆ ಬೆಕ್ಕುಗಳ ಕುರಿತಿರುವ ನಂಬಿಕೆ ಬಗ್ಗೆ ನಾವೀಗ ತಿಳಿದುಕೊಳ್ಳೋಣ. ನಂಬಿಕೆ:ನಂಬಿಕೆಗಳ ಪ್ರಕಾರ, ನೀವು ಯಾವುದೋ ಒಂದು ಕೆಲಸದ ಮೇಲೆ ಹೊರಗಡೆ ಹೊರಟಾಗ ಅದೇ ಸಂದರ್ಭಕ್ಕೆ ನಿಮ್ಮ […]

ಪಾಲಕ್ ಸೊಪ್ಪು ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನ ಪಡೆಯಬಹುದು ಗೊತ್ತಾ..?

ಸಾಕಷ್ಟು ಬಾರಿ ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವುದೇ ಇಲ್ಲ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಾವು ಜೀವನ ಸಾಗಿಸುತ್ತಿರುತ್ತೇನೆ. ಆದರೆ ಅತಿ ಸುಲಭವಾಗಿ ಸಿಗುವ ಹಾಗೂ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವ ಗುಣಗಳನ್ನು ಹೊಂದಿರುವಪಾಲಕ್ ಸೊಪ್ಪಿನಲ್ಲಿ ಅಡಗಿರುವ ಆರೋಗ್ಯದ ರಹಸ್ಯ ಹಾಗೂ ಪಾಲಕ್ ಸೊಪ್ಪಿನ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ ನೋಡಿ.ಹಸಿರು ತರಕಾರಿಗಳಲ್ಲಿ ಪಾಲಕ್ ಸೊಪ್ಪು ಆರೋಗ್ಯಕಕ್ಕೆ ತುಂಬಾ ಪ್ರಯೋಜನಕಾರಿ. ಈ ಸೊಪ್ಪಿನಲ್ಲಿ ಸಹಜವಾದ ಔಷಧೀಯ ಗುಣಗಳಿವೆ. ಇದರಲ್ಲಿ ಕಬ್ಬಿಣಾಂಶ ಹೆಚ್ಚಾಗಿರುವುದರಿಂದ, ಇದು ರಕ್ತವನ್ನು […]

ಅತಿಯಾದ ಕೋಪ ಬಂದಾಗ ಹೀಗೆ ಕಂಟ್ರೋಲ್ ಮಾಡಿ ಸಾಕು..!

ಕೋಪದಿಂದ ಉಂಟಾಗುವ ನಷ್ಟಗಳು ಹಲವಾರು. ಇದರಿಂದ ನೀವು ನಿಮ್ಮ ಸುಂದರ ಬಾಂಧವ್ಯಗಳನ್ನು ಕಳೆದುಕೊಳ್ಳಬಹುದು. ಅತಿಯಾದ ಕೋಪ ನಿಮ್ಮ ಆರೋಗ್ಯವನ್ನು ಕೂಡ ತಿಂದುಹಾಕುತ್ತದೆ. ಕೋಪದಿಂದ ದೇಹಕ್ಕೆ ಹಲವು ದುಷ್ಪರಿಣಾಮಗಳು ಇವೆ. ಕೋಪ ಬರುವುದು ಪ್ರತಿಯೊಂದು ಮನುಷ್ಯನಿಗೂ ನೈಸರ್ಗಿಕವಾದ ಪ್ರಕ್ರಿಯೆಯಾಗಿದೆ.   ಕೋಪ ಬರುವುದು ಸಾಮಾನ್ಯ ಆದರೆ, ಸಣ್ಣಪುಟ್ಟ ವಿಷಯಗಳಿಗೆ ಕೋಪಮಾಡಿಕೊಳ್ಳಬಾರದು, ಆಗ ಸಂಬಂಧದಲ್ಲಿ ಬಿರುಕು ಮೂಡಬಹುದು. ಹಾಗಾಗಿ ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ತುಂಬಾ ಮುಖ್ಯ, ಕೋಪ ಬಂದಾಗ ನಾವು ಎಲ್ಲಿದ್ದೇವೆ, ಯಾರೊಟ್ಟಿಗೆ ಜಗಳವಾಡುತ್ತಿದ್ದೇವೆ ಎಂಬುದೆಲ್ಲವನ್ನೂ ಮರೆತಿರುತ್ತೇವೆ. ಕೋಪವು ನಮ್ಮ […]

ಗರಿಗರಿಯಾದ ಚಿಕನ್ ಪಕೋಡಾ ಮಾಡೋದು ಹೇಗೆ ಗೊತ್ತಾ..?

ಸುಲಭ ಹಾಗೂ ಸರಳ ವಿಧಾನಗಳಿಂದ ಕೂಡಿರುವ ಅಡುಗೆಯನ್ನು ತಯಾರಿಸಲು ಪ್ರತಿಯೊಬ್ಬರು ಬಯಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಬಹುದು. ಬಂಧುಗಳು ಅಥವಾ ನಿಮ್ಮ ಆಪ್ತರು ಆಗಮಿಸಿದಾಗ ಅವರನ್ನು ಖುಷಿಪಡಿಸಲು ನೀವು, ಈ ಪಾಕವಿಧಾನವನ್ನು ತಯಾರಿಸಬಹುದು. ಗರಿಗರಿಯಾದ ಪಕೋಡವನ್ನು ಸಂಜೆ ಸಮಯ ಟೀ ಅಥವಾ ಊಟದ ಜೊತೆಗೆ ಸೇವಿಸಬಹುದು. ಹಾಗಾದ್ರೆ ಇನ್ನೆಕೆ ತಡ ಬೇಕಾಗಿರುವ ಸಾಮಗ್ರಿಗಳ ಪಟ್ಟಿ, ಮಾಡುವ ವಿಧಾನವು ಈ ಕೆಳಗಿನಂತಿದೆ. ಇಂದು ನಾವು ಗರಿ ಗರಿಯಾದ ಪಕೋಡಾವನ್ನು ಮಾಡುವ ಬನ್ನಿ. […]

ಭಾರೀ ಮಳೆ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ 5 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ.ಮಂಗಳೂರು, ಉಳ್ಳಾಲ, ಮುಲ್ಕಿ, ಬಂಟ್ವಾಳ ಹಾಗೂ ಮೂಡಬಿದಿರೆ ತಾಲೂಕಿಗೆ ರಜೆ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಉಳಿದೆಡೆ ತಹಶೀಲ್ದಾರ್ ಗಳಿಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಅಧಿಕಾರ ನೀಡಿದ್ದಾರೆ.ಮಳೆ ಪರಿಸ್ಥಿತಿ ನೋಡಿಕೊಂಡು ಆಯಾ ತಾಲೂಕು ತಹಶೀಲ್ದಾರ್ ಗಳು ರಜೆ ಘೋಷಿಸುವಂತೆ ಸೂಚನೆ ನೀಡಿದ್ದಾರೆ. ಸದ್ಯ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ದ.ಕ ಜಿಲ್ಲೆಗೆ […]