೨೪ ಕೋಟಿ ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರಕ್ಕೆ ಕಾಯಕಲ್ಪ
ಬೆಂಗಳೂರು:ಫಾಸ್ಟ್ ಲೈಫ್‌ಗೆ ಹೊಂದಿಕೊAಡು ಮಾಯಾವಾಗುತ್ತಿರುವ ರಂಗಕಲೆಗಳು ಇಂದಿಗೂ ಜೀವಂತವಾಗಿವೆ ಎಂದ್ರೆ ಅದಕ್ಕೆ ಪ್ರಮುಖ ಕಾರಣ ಇಂದಿನ ಕೆಲ ಯುವಕರಲ್ಲಿ ಇರುವ ರಂಗ ಕಲಾಪ್ರೇಮ. ಈ ಕಲೆಗಳು, ಪೌರಾಣಿಕ ನಾಟಕಗಳನ್ನ ಇಂದಿಗೂ ನಗರದಲ್ಲಿ ಪ್ರದರ್ಶನವಾಗುವಾಗುವ ಒಂದೇ ಜಾಗ ಎಂದ್ರೆ ಅದು ರವೀಂದ್ರ ಕಲಾಕ್ಷೇತ್ರ. ಈ ರವೀಂದ್ರ ಕಲಾಕ್ಷೇತ್ರ ವಜ್ರ ಮಹೋತ್ಸವನ್ನ ಕೂಡ ಆಚಾರಿಸಿಕೊಳ್ಳುತ್ತಿದೆ. ಈ ಘಳಿಗೆಯಲ್ಲಿ ರಂಗ ಕಲಾವಿದರಿಗೆ ಅನುಕೂಲವಾಗುವ ನಿಟ್ಟಿನಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಹೊಸ ರೂಪ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.ರವೀAದ್ರ ಕಲಾಕ್ಷೇತ್ರ ರಂಗಕಲಾವಿದರಿಗೆ […]







































































































































































































































































































































































































































































































































































































































































































































































































































































































































































































































































































































